Tuesday, May 14, 2024
Homeಕರಾವಳಿಉಡುಪಿಮಣಿಪಾಲ: ಮೂರು ವರ್ಷದ ಹೆಣ್ಣು ಮಗುವಿನೊಂದಿಗೆ ತಾಯಿ ನಾಪತ್ತೆ

ಮಣಿಪಾಲ: ಮೂರು ವರ್ಷದ ಹೆಣ್ಣು ಮಗುವಿನೊಂದಿಗೆ ತಾಯಿ ನಾಪತ್ತೆ

spot_img
- Advertisement -
- Advertisement -

ಮಣಿಪಾಲ: ಮೂರು ವರ್ಷದ ಮಗುವಿನೊಂದಿಗೆ ತಾಯಿ ನಾಪತ್ತೆಯಾಗಿರುವ ಘಟನೆ ಮಣಿಪಾಲದ ಶಿವಳ್ಳಿ ಗ್ರಾಮದ ಸಂತೋಷ ನಗರದಲ್ಲಿ ನಡೆದಿದೆ.

ಅಂಜಬಾನು(೨೭) ಹಾಗೂ ಮೂರು ವರ್ಷದ ಹೆಣ್ಣು ಮಗು ಮೊಯಿರಾ ಫಿರ್ದೊಸ್‌ ನಾಪತ್ತೆಯಾದವರು. ಫೆ. ೧೮ ರಿಂದ ಇವರು ನಾಪತ್ತೆಯಾಗಿದ್ದು, ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!