Sunday, June 7, 2026
Homeತಾಜಾ ಸುದ್ದಿಮಕ್ಕಳ ಗಲಾಟೆ ತಾಳಲಾರದೆ ಮೊಬೈಲ್ ಕೈಗಿಡುವ ಪೋಷಕರೇ ಎಚ್ಚರ!- 12 ವರ್ಷದ ಹುಡುಗನಿಗೆ ಹಾರ್ಟ್‌ ಅಟ್ಯಾಕ್

ಮಕ್ಕಳ ಗಲಾಟೆ ತಾಳಲಾರದೆ ಮೊಬೈಲ್ ಕೈಗಿಡುವ ಪೋಷಕರೇ ಎಚ್ಚರ!- 12 ವರ್ಷದ ಹುಡುಗನಿಗೆ ಹಾರ್ಟ್‌ ಅಟ್ಯಾಕ್

- Advertisement -
- Advertisement -

ಪಬ್‌ಜಿ ಗೇಮ್‌ ನಲ್ಲಿ ಸದಾ ಸಮಯ ಕಳೆಯುತ್ತಿದ್ದ, ಕೇವಲ 12 ವರ್ಷದ ಹುಡುಗನಿಗೆ ಮೊಬೈಲ್‌ ಅಂದ್ರೆ ಪಂಚಪ್ರಾಣವಾಗಿತ್ತು.‌ ಆದ್ರೀಗ ಇದೇ ಹುಚ್ಚು ಆತನ ಪ್ರಾಣಕ್ಕೆ ಕುತ್ತು ತಂದಿದೆ. ಈಜಿಪ್ಟ್‌ ಮೂಲದ ಹುಡುಗನ ಒಂದೇ ಸಮನೆ ಮೊಬೈಲ್ ಆಟ ಬಾಲಕನ ಪ್ರಾಣ ತೆಗೆದಿದೆ. ಮೊಬೈಲ್ ಆಟದ ಪರಿಣಾಮ ಆತನಿಗೆ ಹಾರ್ಟ್‌ ಅಟ್ಯಾಕ್ ಆಗಿದೆ ಎಂದು ಮೂಲಗಳು ಹೇಳಿವೆ.

ಆಟ ಆಡ್ತಾ ಆಡ್ತಾ ಅಲ್ಲೇ ಬಾಲಕ ಕುಸಿದು ಬಿದ್ದಿದ್ದಾನೆ. ತಕ್ಷಣ ಪಾಲಕರು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಸಾವಿಗೆ ಕಾರಣ ಕೇಳಿದ ಪಾಲಕರು ಶಾಕ್ ಆಗಿದ್ರು. ಬಾಲಕ ಬ್ರೇಕ್ ಇಲ್ಲದೆ ಪಬ್ಜಿ ಆಟ ಆಡಿದ್ದಾನೆ. ಅದರ ನೇರ ಪರಿಣಾಮ ಹೃದಯದ ಮೇಲಾಗಿದೆ. ಇದೇ ಆತನ ಸಾವಿಗೆ ಕಾರಣವಾಗಿದೆ.

- Advertisement -

Latest News

error: Content is protected !!