Sunday, June 2, 2024
Homeಕರಾವಳಿನಿನ್ನಿಕಲ್ಲು ಅತ್ಯಾಚಾರ ಯತ್ನ ಪ್ರಕರಣಃ ಸಂತ್ರಸ್ತ ಯುವತಿ ಮನೆಗೆ ಶಾಸಕ ಹರೀಶ್ ಪೂಂಜಾ ಭೇಟಿ

ನಿನ್ನಿಕಲ್ಲು ಅತ್ಯಾಚಾರ ಯತ್ನ ಪ್ರಕರಣಃ ಸಂತ್ರಸ್ತ ಯುವತಿ ಮನೆಗೆ ಶಾಸಕ ಹರೀಶ್ ಪೂಂಜಾ ಭೇಟಿ

spot_img
- Advertisement -
- Advertisement -

ಉಜಿರೆ : ಉಜಿರೆ ಗ್ರಾಮದ ನಿನ್ನಿಕಲ್ಲು ಎಂಬಲ್ಲಿ ಆಡು ಮೇಯುತ್ತಿಸಿದ್ದ ವೇಳೆ ಯುವತಿಯ ಅತ್ಯಾಚಾರ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂತ್ರಸ್ತ ಯುವತಿಯ ಮನೆಗೆ ಶಾಸಕ ಹರೀಶ್ ಪೂಂಜಾ ಭೇಟಿ ನೀಡಿದರು.

ಈ ವೇಳೆ ಯುವತಿಯ ಕುಟುಂಬದವರಿಗೆ ಶಾಸಕ ಹರೀಶ್ ಪೂಂಜಾ ಅವರು ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಶಿಧರ ಕಲ್ಮಂಜ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು

- Advertisement -
spot_img

Latest News

error: Content is protected !!