- Advertisement -
![]()
- Advertisement -
ದೆಹಲಿ: ಡೈರಿ ಫಾರ್ಮ್‌ಗೆ ಬೆಂಕಿ ಬಿದ್ದು ಸುಮಾರು 20 ಗೋವುಗಳು ಮೃತಪಟ್ಟ ದಾರುಣ ಘಟನೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಫಾರ್ಮ್‌ನಲ್ಲಿ ನೂರಾರು ಗೋವುಗಳು ಇದ್ದವು. ಇದರಲ್ಲಿ 20 ಗೋವುಗಳು ಬೆಂಕಿಗೆ ಆಹುತಿಯಾಗಿವೆ.
ಫಾರ್ಮ್‌ಗೆ ಬೆಂಕಿ ಹೊತ್ತಕೊಂಡ ಸುದ್ದಿ ತಿಳಿದ ತಕ್ಷಣ 7 ಅಗ್ನಿಶಾಮಕ ವಾಹನಗಳು ಸ್ಥಳಕ್ಕಾಗಮಿಸಿ ಅಗ್ನಿ ಜ್ವಾಲೆಯನ್ನು ನಂದಿಸುತ್ತಿವೆ.ಬೆಂಕಿ ಹೊತ್ತಿಕೊಂಡ ಕಾರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಂಕಿಗೆ ಮೂಕ ಪ್ರಾಣಿಗಳು ಪ್ರಾಣ ಬಿಟ್ಟಿವೆ.
- Advertisement -


