Sunday, June 7, 2026
Homeಕರಾವಳಿಕಾಸರಗೋಡುಕೇರಳ: ತನ್ನ ಶ್ವಾನದ ಜೊತೆ ಬೈಕ್‌ನಲ್ಲಿ ಲಡಾಕ್ ಟ್ರಿಪ್‌ಗೆ ಹೊರಟ ಯುವಕ

ಕೇರಳ: ತನ್ನ ಶ್ವಾನದ ಜೊತೆ ಬೈಕ್‌ನಲ್ಲಿ ಲಡಾಕ್ ಟ್ರಿಪ್‌ಗೆ ಹೊರಟ ಯುವಕ

- Advertisement -
- Advertisement -

ಕೇರಳ: ಕೇರಳ ಮೂಲದ ಸುಧೀಶ್ ನಾಯಿ ಜೊತೆಗೆ ತನ್ನ ಬೈಕ್‌ನಲ್ಲಿ ಪ್ರೀತಿಯ ಶ್ವಾನವನ್ನು ಕೂರಿಸಿಕೊಂಡು ಲಡಾಕ್ ಟ್ರಿಪ್ ಹೊರಟಿದ್ದಾನೆ.


ಕೇರಳದಿಂದ ಲಡಾಕ್‌ಗೆ ಸರಿಸುಮಾರು 8,000 ಕಿ.ಮೀ ದೂರವಿದ್ದು, ತನ್ನ ನೆಚ್ಚಿನ ಶ್ವಾನದ ಜೊತೆಗೆ ಬೆಂಗಳೂರು ಮೂಲಕ ಚಿಕ್ಕಬಳ್ಳಾಪುರ, ಹೈದರಾಬಾದ್ ಮಾರ್ಗವಾಗಿ ಲಡಾಕ್‌ನತ್ತ ಟ್ರಿಪ್ ಹೊರಟಿದ್ದಾನೆ.


ಚಿಕ್ಕಬಳ್ಳಾಪುರದಲ್ಲಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ದಾರಿ ಮಧ್ಯೆರಿಯಲ್ ಚಾರ್ಲಿ ಮ್ಯಾನ್ ಸುಧೀರ್ ಎಲ್ಲರ ಗಮನ ಸೆಳೆಯುತ್ತಿದ್ದು, ಕೆಲವರು ಸೆಲ್ಸಿತೆಗೆದುಕೊಂಡು ಸಂತಸ ಪಡುತ್ತಿದ್ದಾರೆ. ಶ್ವಾನಕ್ಕಾಗಿ ತನ್ನ ಸ್ಪೆಂಡರ್ ಬೈಕ್‌ನಲ್ಲಿ ಶ್ವಾನ ಕೂರಲು,ಮಲಗಲು ಬೇಕಾದ ರೀತಿಯಲ್ಲಿ ಹಿಂಬದಿ ಸೀಟಿನಲ್ಲಿ ಆಸನದ ವ್ಯವಸ್ಥೆ ಮಾಡಿಕೊಂಡಿದ್ದಾನೆ.
ಅಷ್ಟೇ ಅಲ್ಲದೇ ಶ್ವಾನ ಬೀಳದೆ ಇರುವ ಹಾಗೆ ಬ್ಯಾರಿಕೇಟಿಂಗ್ ಮಾಡಿಕೊಂಡಿದ್ದಾನೆ.

- Advertisement -

Latest News

error: Content is protected !!