Monday, May 20, 2024
Homeತಾಜಾ ಸುದ್ದಿಪಬ್ಜಿ ಗೇಮ್ ನಲ್ಲಿ ಬೆಳೆದ ನಿಕಟತೆ- 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ!..

ಪಬ್ಜಿ ಗೇಮ್ ನಲ್ಲಿ ಬೆಳೆದ ನಿಕಟತೆ- 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ!..

spot_img
- Advertisement -
- Advertisement -

ಮಧ್ಯ ಪ್ರದೇಶ: ಇಲ್ಲಿನ ಮೂವರು ವ್ಯಕ್ತಿಗಳು ಪಬ್ಜಿ ಗೇಮ್ ಆಡುತ್ತಿದ್ದ ವೇಳೆ ಪರಿಚಯ ಮಾಡಿಕೊಂಡ 14 ವರ್ಷದ ಬಾಲಕಿಯನ್ನು ಅತ್ಯಾಚಾರಗೈದಿದ್ದಾರೆ. ಆನ್ಲೈನ್ ಗೇಮ್ ಆಡುತ್ತಿದ್ದ ವೇಳೆ ಪರಸ್ಪರರ ದೂರವಾಣಿ ಸಂಖ್ಯೆಗಳನ್ನು ಅದಲು ಬದಲು ಮಾಡಿಕೊಂಡಿದ್ದ ಬಳಿಕ ಈ ಎಲ್ಲರ ನಡುವೆ ನಿಕಟತೆ ಬೆಳೆದಿತ್ತು.

“ಎಸಿ ಮೆಕ್ಯಾನಿಕ್ ಆದ ಫಾಝೈಲ್, ಪೇಂಟರ್‌ ಫರ್ಹಾನ್ ಹಾಗೂ ಇವರ ಸಹಚರ ರಿಝ್ವಾನ್ ಆನ್ಲೈನ್‌ನಲ್ಲಿ ಪಬ್‌ಜಿ ಆಡುತ್ತಿದ್ದ ವೇಳೆ ಈ ಬಾಲಕಿಯನ್ನು ಫ್ರೆಂಡ್ ಮಾಡಿಕೊಂಡಿದ್ದಾರೆ. ಇದೇ ವೇಳೆ ನಂಬರ್‌ ಅದಲು ಬದಲು ಮಾಡಿಕೊಂಡ ಇವರು ಮುಖಾಮುಖಿ ಭೇಟಿಯಾಗಿದ್ದಾರೆ. ಆ ವೇಳೆ ಮೂವರು ಆರೋಪಿಗಳು ಬಾಲಕಿಯನ್ನು ಅತ್ಯಾಚಾರಗೈದಿದ್ದಾರೆ” ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೇಸು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -
spot_img

Latest News

error: Content is protected !!