Friday, May 17, 2024
Homeಕರಾವಳಿಉಡುಪಿಉಡುಪಿ: ವಿವಾಹಿತೆ ಮಹಿಳೆ ನಾಪತ್ತೆ !

ಉಡುಪಿ: ವಿವಾಹಿತೆ ಮಹಿಳೆ ನಾಪತ್ತೆ !

spot_img
- Advertisement -
- Advertisement -

ಉಡುಪಿ ಸರ್ವೀಸ್ ಬಸ್ ನಿಲ್ದಾಣದ ಬಳಿಯಿಂದ ಬ್ರಹ್ಮಾವರ ಕುಂಜಾಲು ಗ್ರಾಮದ ನಿವಾಸಿ ಸಹನಾ ( 24 ) ಎಂಬ ಯುವತಿಯು ನಾಪತ್ತೆಯಾಗಿರುತ್ತಾರೆ.

ಪತಿಯೊಂದಿಗೆ ಮಲ್ಪೆ ಬೀಚ್ ಸುತ್ತಾಡಿ, ಉಡುಪಿ ಸರ್ವೀಸ್ ಬಸ್ ನಿಲ್ದಾಣದ ಬಳಿಯ ಹೋಟೆಲೊಂದರಲ್ಲಿ ತಿಂಡಿ ತಿಂದು ಹೊರ ಬರುವಷ್ಟರಲ್ಲಿ ಪತ್ನಿ ನಾಪತ್ತೆಯಾಗಿದ್ದಾಳೆಂದು ದೂರು ನೀಡಲಾಗಿದೆ. ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!