- Advertisement -
- Advertisement -
ಬಂಟ್ವಾಳ; ಶ್ರೀ ನಿಟಿಲಾಕ್ಷ ಸದಾಶಿವ ದೇವರ ವಠಾರದಲ್ಲಿ ನಡೆಯಲಿರುವ ಅತಿಮಹಾರುದ್ರ ಯಾಗದ ರುದ್ರಪಾರಾಯಣ ಕಾರ್ಯಕ್ರಮದ ಇಂದಿನ ದೀಪ ಪ್ರಜ್ವಲನೆ ಮಾಡಿದವರು ಶಶಿಕಾಂತ್ ಕಾವ,ಕೃಷ್ಣಪ್ಪ ಮೂಲ್ಯ, ಪ್ರವೀಣ್ ನಾಯ್ಕ್ ಮುಗುಳಿ, ವೀರಮಾರುತಿ ವ್ಯಾಯಾಮ ಶಾಲೆ, ಹಿಂದೂ ಧಾರ್ಮಿಕ ಸೇವಾ ಸಮಿತಿ ಕೆಲಿಂಜ, ಯಾಗ ಸಮಿತಿ ಸದಸ್ಯರು, , ಇತರ ಪ್ರಮುಖರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು
- Advertisement -