Friday, May 3, 2024
Homeಕರಾವಳಿಟೀಮ್ ಮಂಜುಶ್ರೀ ಕುಡ್ಲ ತಂಡದಿಂದ ತೆರೆ ಮರೆಯ ಗಾಯಕರಿಗಾಗಿಯೇ ಬರುತ್ತಿದೆ "ಮಂಜುಶ್ರೀ ಸ್ವರ ಸಂಭ್ರಮ"

ಟೀಮ್ ಮಂಜುಶ್ರೀ ಕುಡ್ಲ ತಂಡದಿಂದ ತೆರೆ ಮರೆಯ ಗಾಯಕರಿಗಾಗಿಯೇ ಬರುತ್ತಿದೆ “ಮಂಜುಶ್ರೀ ಸ್ವರ ಸಂಭ್ರಮ”

spot_img
- Advertisement -
- Advertisement -

ಮಂಗಳೂರು: ಸದಾ ಕೊರೋನ ಸಂಕಟದಿಂದ ಕಂಗೆಟ್ಟ ಜನತೆಗೆ ಮನರಂಜನೆಯೊಂದಿಗೆ ಸಂಗೀತದ ರಸದೌತಣ ನೀಡುವ ಮತ್ತು ತೆರೆ ಮರೆಯ ಗಾಯಕರಿಗಾಗಿಯೆ ಟೀಮ್ ಮಂಜುಶ್ರೀ ಕುಡ್ಲ ತಂಡ “ಮಂಜುಶ್ರೀ ಸ್ವರ ಸಂಭ್ರಮ” ಎಂಬ ವಿಶೇಷ ಕಾರ್ಯಕ್ರಮವನ್ನು ರೂಪಿಸಿದೆ.

ಈ ಕಾರ್ಯಕ್ರಮವು ಮಂಜುಶ್ರೀ ನ್ಯೂಸ್ ಯೂಟ್ಯೂಬ್ ಚಾನೆಲ್‌ನಲ್ಲಿ 01.10.2020ರಿಂದ ಪ್ರಾರಂಭವಾಗಲಿದೆ. ವಿಶೇಷ ಬಹುಮಾನಗಳು ಒಳಗೊಂಡ ಈ ಕಾರ್ಯಕ್ರಮವು 05.12.2020 ರವರೆಗೆ ನಡೆಯಲಿದೆ.

ದಿನಾಂಕ 10.12.2020ರಂದು ವಿಜೇತರನ್ನು ಘೋಷಣೆ ಮಾಡಲಾಗುವುದು ಎಂದೂ ಹೆಚ್ಚಿನ ವಿವರಗಳಿಗೆ 7624896384, 8970975302 ಎಂಬ ವಾಟ್ಸಪ್ ಸಂಖ್ಯೆಗಳನ್ನು ಸಂಪರ್ಕಿಸಲು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!