Saturday, May 18, 2024
Homeಕರಾವಳಿಉಡುಪಿ"ಮಣಿಪಾಲ್ ಮ್ಯಾರಥಾನ್ 2022", ಇಂದು ಪೂರ್ವ ತಯಾರಿ ಸಭೆ

“ಮಣಿಪಾಲ್ ಮ್ಯಾರಥಾನ್ 2022”, ಇಂದು ಪೂರ್ವ ತಯಾರಿ ಸಭೆ

spot_img
- Advertisement -
- Advertisement -

“ಮಣಿಪಾಲ್ ಮ್ಯಾರಥಾನ್ 2022” , ಇದರ ಪೂರ್ವ ತಯಾರಿ ಸಭೆ ಕುರಿತು ಇಂದು ಮಣಿಪಾಲ ವಿಶ್ವವಿದ್ಯಾನಿಲಯದಲ್ಲಿ ಸಭೆ ನಡೆಯಿತು.

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಹಾಗೂ ಅಮೆಚೂರ್ ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಸಹಯೋಗದೊಂದಿಗೆ 5 ನೇ ಆವೃತ್ತಿಯ ಮ್ಯಾರಥಾನ್ ಇದಾಗಿದೆ.

ಸಭೆಯಲ್ಲಿ ಉಡುಪಿ ಶಾಸಕರಾದ ಶ್ರೀ ಕೆ . ರಘುಪತಿ ಭಟ್ ರವರು ಭಾಗವಹಿಸಿ ಚರ್ಚೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಮಾಹೆ ಮಣಿಪಾಲದ ಸಹ ಕುಲಾಧಿಪತಿಗಳಾದ ಡಾ.ಎಚ್. ಎಸ್.ಬಲ್ಲಾಳ್, ನಗರ ಬಿಜೆಪಿ ಅಧ್ಯಕ್ಷರಾದ ಮಹೇಶ್ ಠಾಕೂರ, ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಕಾರ್ಯದರ್ಶಿ ದಿನೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!