Tuesday, April 23, 2024
Homeಕರಾವಳಿಮಂಗಳೂರು-ದೋಹಾ ನಡುವೆ ವಾರದಲ್ಲಿ ಎರಡು ದಿನ ವಿಮಾನ

ಮಂಗಳೂರು-ದೋಹಾ ನಡುವೆ ವಾರದಲ್ಲಿ ಎರಡು ದಿನ ವಿಮಾನ

spot_img
- Advertisement -
- Advertisement -

ಮಂಗಳೂರು: ಏರ್ ಇಂಡಿಯಾ ಎಕ್ಸ್‌ಪ್ರೆಸ್ 2023 ಮಾರ್ಚ್ 25ರ ವರೆಗೆ ಮಂಗಳೂರು ಸೇರಿದಂತೆ ಭಾರತದ ವಿವಿಧ ವಿಮಾನ ನಿಲ್ದಾಣ ಹಾಗೂ ದೋಹಾ ಮಧ್ಯೆ ವಿಮಾನ ಸಂಚಾರದ ವೇಳಾಪಟ್ಟಿ ಪ್ರಕಟಿಸಿದೆ.


ಕೊಚ್ಚಿ-ದೋಹಾ ಹಾಗೂ ಕೋಯಿಕ್ಕೋಡ್ -ದೋಹಾ ನಡುವೆ ನಿತ್ಯವಿಮಾನ ಸಂಚಾರ ಇರಲಿದೆ.
ಕಣ್ಣೂರು-ದೋಹಾ ನಡುವೆ ಸೋಮವಾರ, ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ. ಮಂಗಳೂರು-ದೋಹಾ ಮಧ್ಯೆ ಗುರುವಾರ ಮತ್ತು ಭಾನುವಾರ,ಮುಂಬೈ-ದೋಹಾ ನಡುವೆ ಗುರುವಾರ, ಭಾನುವಾರ ಮತ್ತು ಶುಕ್ರವಾರ, ತ್ರಿಚ್ಚಿ-ದೋಹಾ ನಡುವೆ ಶುಕ್ರವಾರ, ಭಾನುವಾರ ಹಾಗೂ ತಿರುವನಂತಪುರ- ಮಧ್ಯೆಮಂಗಳವಾರ, ಗುರುವಾರ, ಶುಕ್ರವಾರ ಮತ್ತು ಭಾನುವಾರ ವಿಮಾನ ಸಂಚಾರ ಇರಲಿದೆ.

- Advertisement -
spot_img

Latest News

error: Content is protected !!