Saturday, October 17, 2026
Homeಕರಾವಳಿಮಂಗಳೂರು; ಅಧಿಕಾರ ಸ್ವೀಕರಿಸಿದ ಇಬ್ಬರು ನೂತನ ಎಸಿಪಿಗಳು

ಮಂಗಳೂರು; ಅಧಿಕಾರ ಸ್ವೀಕರಿಸಿದ ಇಬ್ಬರು ನೂತನ ಎಸಿಪಿಗಳು

- Advertisement -
- Advertisement -

ಮಂಗಳೂರು ದಕ್ಷಿಣ ಉಪವಿಭಾಗ ಮತ್ತು ಉತ್ತರ ಉಪವಿಭಾಗದಲ್ಲಿ ನೂತನ ಎಸಿಪಿಗಳು ಅಧಿಕಾರ ಸ್ವೀಕರಿಸಿದ್ದಾರೆ.

ಮಂಗಳೂರು ದಕ್ಷಿಣ ಉಪವಿಭಾಗದ ನೂತನ ಸಹಾಯಕ ಪೊಲೀಸ್ ಆಯುಕ್ತರಾಗಿ ಧನ್ಯಾ ಎನ್. ನಾಯಕ್ ಮತ್ತು ಮಂಗಳೂರು ಉತ್ತರ ಉಪವಿಭಾಗದ ನೂತನ ಸಹಾಯಕ ಪೊಲೀಸ್ ಆಯುಕ್ತರಾಗಿ ಮನೋಜ್ ಕುಮಾರ್ ನಾಯ್ಕ ಅಧಿಕಾರ ಸ್ವೀಕರಿಸಿದ್ದಾರೆ.

ಮೂಲತಃ ಅಂಕೋಲಾದ ಧನ್ಯಾ ನಾಯಕ್ 2020ರ ಕೆಎಸ್‌ಪಿಎಸ್ ಬ್ಯಾಚ್‌ನವರು. ಮೂಲತಃ ತುಮಕೂರಿನ ಮನೋಜ್ ಕುಮಾರ್ 2017ರ ಕೆಎಎಸ್ ಬ್ಯಾಚ್‌ನವರು.

- Advertisement -

Latest News

error: Content is protected !!