Tuesday, April 23, 2024
Homeಕರಾವಳಿಮಂಗಳೂರು: ಬಾರ್ ಗಳಲ್ಲಿಯೂ ​ಮದ್ಯ ಪಾರ್ಸೆಲ್‌ಗೆ ಅವಕಾಶ

ಮಂಗಳೂರು: ಬಾರ್ ಗಳಲ್ಲಿಯೂ ​ಮದ್ಯ ಪಾರ್ಸೆಲ್‌ಗೆ ಅವಕಾಶ

spot_img
- Advertisement -
- Advertisement -

ಮಂಗಳೂರು, ಮೇ 9: ದ.ಕ. ಜಿಲ್ಲೆಯಲ್ಲಿ ಶನಿವಾರದಿಂದ ಬಾರ್‌ಗಳು ತೆರೆದುಕೊಂಡಿದ್ದು, ಇದರಲ್ಲಿ ಮದ್ಯ ಪಾರ್ಸೆಲ್‌ಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 152 ವೈನ್‌ಶಾಪ್‌ಗಳು, 22 ಎಂಎಸ್‌ಐಎಲ್, 214 ಬಾರ್‌ಗಳಿವೆ. ಇವುಗಳಲ್ಲಿ ವೈನ್‌ಶಾಪ್, ಎಂಎಸ್‌ಐಎಲ್‌ಗಳು ಈ ಹಿಂದೆಯೇ ಆರಂಭಗೊಂಡಿದ್ದು, ಬಾರ್‌ಗಳಲ್ಲಿ 198 ಮಾತ್ರ ಆರಂಭವಾಗಿವೆ. ಸುಮಾರು 16 ಬಾರ್‌ಗಳು ಸಿಬ್ಬಂದಿ ಕೊರತೆಯಿಂದ ಆರಂಭವಾಗಿಲ್ಲ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!