Saturday, May 11, 2024
Homeಕರಾವಳಿಮಂಗಳೂರು: 16 ವರ್ಷದ ಬಾಲಕ ಸೇರಿದಂತೆ 16 ಮಂದಿ ಗುಣಮುಖ

ಮಂಗಳೂರು: 16 ವರ್ಷದ ಬಾಲಕ ಸೇರಿದಂತೆ 16 ಮಂದಿ ಗುಣಮುಖ

spot_img
- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಒಂದೆಡೆ 23 ಕೊರೊನಾ ಪ್ರಕರಣಗಳು ಪತ್ತೆಯಾಗಿ ಆತಂಕ‌ಮೂಡಿಸಿದರೆ ಮತ್ತೊಂದೆಡೆ 16 ಮಂದಿ ಗುಣಮುಖರಾಗಿ ಜನರಿಗೆ ನೆಮ್ಮದಿ ಮೂಡಿಸಿದೆ.

16 ವರ್ಷದ ಬಾಲಕ ಸೇರಿದಂತೆ 16 ಮಂದಿ ಇಂದು ಗುಣಮುಖರಾಗಿದ್ದಾರೆ‌.ಇದರಲ್ಲಿ 11 ಮಂದಿ ಪುರುಷರು ,5 ಮಂದಿ ಮಹಿಳೆಯರಾಗಿದ್ದಾರೆ.

ಜಿಲ್ಲೆಯಲ್ಲಿ 218 ಕೋವಿಡ್ ಪ್ರಕರಣ ದೃಢಪಟ್ಟಿದ್ದು ಇಂದಿನ 16 ಮಂದಿ‌ ಸೇರಿದಂತೆ 115 ಮಂದಿ ಗುಣಮುಖರಾಗಿದ್ದಾರೆ.

- Advertisement -
spot_img

Latest News

error: Content is protected !!