Sunday, June 7, 2026
Homeಕರಾವಳಿಮಂಗಳೂರು: ವಿದ್ಯಾರ್ಥಿಗಳ ಅಪಹರಣ ಪ್ರಕರಣ; ಮೂವರ ಬಂಧನ

ಮಂಗಳೂರು: ವಿದ್ಯಾರ್ಥಿಗಳ ಅಪಹರಣ ಪ್ರಕರಣ; ಮೂವರ ಬಂಧನ

- Advertisement -
- Advertisement -

ಮಂಗಳೂರು: ಮಂಗಳೂರು: ವಿದ್ಯಾರ್ಥಿಗಳ ಅಪಹರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ಬಂಧಿಸಲಾಗಿದೆ. ಅಫ್ನಾನ್, ದಿಯಾನ್‌ ಮತ್ತು ಸಲ್ಮಾನ್‌ ಬಂಧಿತ ವಿದ್ಯಾರ್ಥಿಗಳು.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.ಘಟನೆಗೆ ಸಂಬಂಧಿಸಿದಂತೆ ಇನ್ನು 4ರಿಂದ 5 ವಿದ್ಯಾರ್ಥಿಗಳ ಬಂಧನ ಬಾಕಿ ಇದೆ ಎನ್ನಲಾಗಿದೆ.

ವಿವಸ್ತ್ರಗೊಳಿಸಿ ವೀಡಿಯೋ ಚಿತ್ರೀಕರಣ ಮಾಡಿದ್ದರು.ಫುಟ್ಬಾಲ್ ಪಂದ್ಯಾಟದ ಬಳಿಕ ಉಂಟಾದ ಗಲಾಟೆಯ ಹಿನ್ನೆಲೆ ಯಲ್ಲಿ ಕಾಲೇಜು ವಿದ್ಯಾರ್ಥಿಗಳ ತಂಡವೊಂದು ಮೂವರು ವಿದ್ಯಾರ್ಥಿ ಗಳನ್ನು ಅಪಹರಿಸಿ ವಿವಸ್ತ್ರಗೊಳಿಸಿ ಅಮಾನುಷವಾಗಿ ಹಲ್ಲೆಗೈದು ಅದರ ವೀಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿತ್ತು.

- Advertisement -

Latest News

error: Content is protected !!