Sunday, May 12, 2024
Homeಕರಾವಳಿಮಂಗಳೂರು : ಮುಲ್ಕಿಯಲ್ಲಿ ಮಂಗಳೂರು -ಮುಂಬೈ ರೈಲು ನಿಲುಗಡೆ ತಾತ್ಕಾಲಿಕ ಸ್ಧಗಿತ

ಮಂಗಳೂರು : ಮುಲ್ಕಿಯಲ್ಲಿ ಮಂಗಳೂರು -ಮುಂಬೈ ರೈಲು ನಿಲುಗಡೆ ತಾತ್ಕಾಲಿಕ ಸ್ಧಗಿತ

spot_img
- Advertisement -
- Advertisement -

ಮಂಗಳೂರು;  ಮುಲ್ಕಿ ರೈಲು ನಿಲ್ದಾಣದಲ್ಲಿ ರೈಲು ನಂ.12133 ಮುಂಬೈ ಸಿಎಸ್‌ಟಿ-ಮಂಗಳೂರು ಜಂಕ್ಷನ್ ಎಕ್ಸ್ ಪ್ರೆಸ್ ಮತ್ತು ರೈಲು ನಂ.12134 ಮಂಗಳೂರು ಜಂಕ್ಷನ್-ಮುಂಬೈ ಸಿಎಸ್‌ಟಿ ಎಕ್ಸ್ ಪ್ರೆಸ್ ನ ನಿಲುಗಡೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.

ನವೆಂಬರ್ 1ರಿಂದ ಜಾರಿಗೆ ಬರುವಂತೆ ಮುಲ್ಕಿ ರೈಲು ನಿಲ್ದಾಣದಲ್ಲಿ ಈ ರೈಲುಗಳ ನಿಲುಗಡೆಯನ್ನು ಹಿಂಪಡೆಯಲಾಗಿದೆ ಎಂದು ದಕ್ಷಿಣ ರೈಲ್ವೇ ಪಾಲಕ್ಕಾಡ್ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!