Friday, June 5, 2026
Homeತಾಜಾ ಸುದ್ದಿಎ.4ರಿಂದ 12ರವರೆಗೆ ಮಂಗಳೂರು ಉತ್ಸವ ಕಾರ್ಯಕ್ರಮ

ಎ.4ರಿಂದ 12ರವರೆಗೆ ಮಂಗಳೂರು ಉತ್ಸವ ಕಾರ್ಯಕ್ರಮ

- Advertisement -
- Advertisement -

ಬೋಯ್‌ರೆನ್ ಡ್ಯಾನ್ಸ್ ಅಕಾಡೆಮಿ ವತಿಯಿಂದ ಎ.4ರಿಂದ 12ರವರೆಗೆ ಮಂಗಳೂರು ಉತ್ಸವ ಕಾರ್ಯಕ್ರಮವು ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿದೆ.   .

ಅಕಾಡೆಮಿಯ ಮಂಜು ಸುವರ್ಣ ಈ ಬಗ್ಗೆ ನಗರದ  ಪ್ರೆಸ್‌ಕ್ಲಬ್‌ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ನೃತ್ಯ ಉತ್ಸವದ ಜತೆಗೆ ರಾಜ್ಯ ಮಟ್ಟದ ಸಮೂಹ ನೃತ್ಯ ಸ್ಪರ್ಧೆ ಹಾಗೂ ಗಾಯನ ಸ್ಪರ್ಧೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಫುಡ್ ಫೆಸ್ಟಿವಲ್, ಸೆಲೆಬ್ರಿಟಿಗಳಿಂದ ಪ್ರದರ್ಶನ, ಐಸ್‌ಕ್ರೀಂ ಫೆಸ್ಟಿವಲ್, ಅಟೋ ಕಾನಿವಲ್, ಅಮ್ಯೂಸ್‌ಮೆಂಟ್ ಪಾರ್ಕ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದವರು ಹೇಳಿದರು.

ಗೋಷ್ಟಿಯಲ್ಲಿ ಜಗದೀಶ್ ಕದ್ರಿ, ಪ್ರತೀಶ್ ಗೌರೀಶ್, ಕಿಶೋರ್ ಕುಮಾರ್, ಚಾರ್ವಿ ಉಪಸ್ಥಿತರಿದ್ದರು.

- Advertisement -

Latest News

error: Content is protected !!