Monday, June 8, 2026
Homeಕರಾವಳಿಕೊರೋನಾ: ಮಂಡೆಕೋಲಿನ ಕನ್ಯಾನದ ಮಹಿಳೆ ಗುಣಮುಖರಾಗಿ ಮನೆಗೆ

ಕೊರೋನಾ: ಮಂಡೆಕೋಲಿನ ಕನ್ಯಾನದ ಮಹಿಳೆ ಗುಣಮುಖರಾಗಿ ಮನೆಗೆ

- Advertisement -
- Advertisement -

ಸುಳ್ಯ: ಕೊರೊನ ಪೊಸಿಟಿವ್ ಆಗಿದ್ದ ಮಂಡೆಕೋಲು ಗ್ರಾಮದ ಕನ್ಯಾನ ದ ಮಹಿಳೆಯೊರ್ವರು ಗುಣಮುಖರಾಗಿದ್ದಾರೆ.

ಇಂದು ಅವರ ಎರಡನೇ ಕೊರೋನಾ ವರದಿ ನೆಗೆಟಿವ್ ಬಂದಿರುವ ಹಿನ್ನೆಲೆಯಲ್ಲಿ ಇಂದು ಅವರ ಮನೆಗೆ ತೆರಳಿರುತ್ತಾರೆ.

- Advertisement -

Latest News

error: Content is protected !!