Sunday, June 7, 2026
Homeಕರಾವಳಿಕಾಸರಗೋಡುಸಂಬಂಧಿಕರ ಮನೆಯಲ್ಲೇ ಪತ್ನಿಗೆ ಮುಹೂರ್ತವಿಟ್ಟ ಪಾಪಿ ಪತಿ : ಪೊಲೀಸರಿಂದ ಆರೋಪಿ ಅಬೂಬಕ್ಕರ್ ಸಿದ್ಧಿಕಿ ಬಂಧನ

ಸಂಬಂಧಿಕರ ಮನೆಯಲ್ಲೇ ಪತ್ನಿಗೆ ಮುಹೂರ್ತವಿಟ್ಟ ಪಾಪಿ ಪತಿ : ಪೊಲೀಸರಿಂದ ಆರೋಪಿ ಅಬೂಬಕ್ಕರ್ ಸಿದ್ಧಿಕಿ ಬಂಧನ

- Advertisement -
- Advertisement -

ಕೇರಳ: ಸಂಬಂಧಿಕರ ಮನೆಯಲ್ಲಿ ಪತ್ನಿಯನ್ನು ಪತಿಯೊಬ್ಬ ಕೊಲೆ ಮಾಡಿರುವ ಘಟನೆ ಕೇರಳದ ವಯನಾಡಿನ ಪನಮಾರಂ ಎಂಬಲ್ಲಿ ನಡೆದಿದೆ. ಕೋಯಿಕ್ಕೋಡ್ ನ ಕೋಲಾತಕರದ ವಕೇರಿ ನಿವಾಸಿ ನಿಶಾ ಶೆರಿನ್ ಮೃತ ದುರ್ದೈವಿ.

ದಂಪತಿ ನಿನ್ನೆ ಸಂಜೆ ತಮ್ಮ ಎರಡು ವರ್ಷದ ಮಗನೊಂದಿಗೆ ಸಂಬಂಧಿಕರ ಮನೆಗೆ ತೆರಳಿದ್ದರು. ಅಲ್ಲಿ ರಾತ್ರಿ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಮನೆಯ ಮಹಡಿ ಮೇಲಿನ ಕೋಣೆಯಲ್ಲಿ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಬಳಿಕ ತನ್ನ ಸಹೋದರನಿಗೆ ಕರೆ ಮಾಡಿ ತಿಳಿಸಿದ್ದಾನೆ. ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

- Advertisement -

Latest News

error: Content is protected !!