Sunday, June 7, 2026
Homeಕರಾವಳಿಬಂಟ್ವಾಳದ ಗುಡ್ಡೆಯಂಗಡಿಯಲ್ಲಿ ಮುಸ್ಲೀಂ ಯುವಕನ ಬರ್ಬರ ಹತ್ಯೆ

ಬಂಟ್ವಾಳದ ಗುಡ್ಡೆಯಂಗಡಿಯಲ್ಲಿ ಮುಸ್ಲೀಂ ಯುವಕನ ಬರ್ಬರ ಹತ್ಯೆ

- Advertisement -
- Advertisement -

ಬಂಟ್ವಾಳ: ಬಂಟ್ವಾಳದ ಮೆಲ್ಕಾರ್ ಸಮೀಪದ ಬೋಗೋಡಿ ಎಂಬಲ್ಲಿ ಯುವಕನ ಮೇಲೆ ಮಾರಕಾಯುಧಗಳಿಂದ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಕಲ್ಲಡ್ಕ ನಿವಾಸಿ ಚೆನ್ನೆ ಫಾರೂಕ್ ತಲವಾರು ದಾಳಿಗೊಳಗಾದ ಯುವಕ. ಇನ್ನು ಚೆನ್ನೆ ಫಾರೂಕ್ ರೌಡಿಶೀಟರ್ ಆಗಿದ್ದ.

ಕೊಲೆೆಯಾದ ಯುವಕ ಚೆನ್ನೆ ಫಾರೂಕ್

ದಾಳಿಯಿಂದ ಗಂಭೀರ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಆತ ಸಾವನ್ನಪ್ಪಿದ್ದಾನೆ. ಕಾರಲ್ಲಿ ಬಂದ ದುಷ್ಕರ್ಮಿಗಳಿಂದ ಕೃತ್ಯ ನಡೆದಿದೆ ಎನ್ನಲಾಗಿದೆ.

ಮತ್ತೊಂದು ಕಡೆ ತನ್ನ ಸಮುದಾಯದವರಿಂದಲೇ ಆತ ಹತ್ಯೆಯಾಗಿದ್ದಾನೆ ಅನ್ನೋ ಮಾಹಿತಿ ಕೂಡ ಲಭ್ಯವಾಗಿದೆ. ಸ್ಥಳಕ್ಕೆ ಬಂಟ್ವಾಳ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!