Sunday, June 29, 2025
Homeಕರಾವಳಿಉಪ್ಪಿನಂಗಡಿಯಲ್ಲಿ ಪತಿ ನಾಪತ್ತೆ: ಪತ್ನಿಯಿಂದ ದೂರು ದಾಖಲು

ಉಪ್ಪಿನಂಗಡಿಯಲ್ಲಿ ಪತಿ ನಾಪತ್ತೆ: ಪತ್ನಿಯಿಂದ ದೂರು ದಾಖಲು

spot_img
- Advertisement -
- Advertisement -

ಉಪ್ಪಿನಂಗಡಿ: ಇಲ್ಲಿನ ಹಿರೇಬಂಡಾಡಿ ಗ್ರಾಮದ  ಬೋಳಮೆ ನಿವಾಸಿ ಮಟನ್ ಸ್ಟಾಲ್‌ ನೋಡಿಕೊಳ್ಳುತ್ತಿದ್ದ  ಮಹಮ್ಮದ್ ಶರೀಫ್(40ವ)ರವರು ನಾಪತ್ತೆಯಗಿರುವ ಕುರಿತು ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಮ್ಮದ್ ಶರೀಫ್ ರವರು ಕುಂಬ್ರದಲ್ಲಿ ಕೊಡಿಪ್ಪಾಡಿ ನಿವಾಸಿ ಅಬ್ದುಲ್ ರೆಹಮಾನ್ ಎಂಬವರ ಮಾಲೀಕತ್ವದ ಮಟನ್ ಸ್ಟಾಲ್ ನಡೆಸುತ್ತಿದ್ದರು. ಜು.3ರಂದು ಅವರು ರಾತ್ರಿ ಅವರು ಪತ್ನಿಗೆ ಕರೆ ಮಾಡಿದ್ದರು. ಬಳಿಕ‌ ಅವರು ಸಂಪರ್ಕಕ್ಕೆ ಸಿಗಲಿಲ್ಲ ಎನ್ನಲಾಗಿದೆ.

ಈ ಕುರಿತು ಅವರು ಕೊಡಿಪ್ಪಾಡಿಯಲ್ಲಿರುವ ಸಂಬಂಧಿಕರಲ್ಲೂ ವಿಚಾರಿಸಿದಾಗ ಗಂಡನ ಪತ್ತೆಯಾಗಿರಲಿಲ್ಲ. ಕೊನೆಗೆ ಬಕ್ರೀದ್ ಹಬ್ಬದ ಸಂದರ್ಭವಾದರೂ ಗಂಡ ಬರಬಹುದು ಎಂದು ಕಾದು ಅಂದೂ ಬಾರದಿದ್ದಾಗ ಪತ್ನಿ ತಂಶಿಯಾ ಅವರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ.

- Advertisement -
spot_img

Latest News

error: Content is protected !!