Friday, June 5, 2026
Homeಕರಾವಳಿಕಾರ್ಕಳ: ಝಿಫ್ ಜಾರಿಸಿ ಅಪ್ರಾಪ್ತೆಗೆ ಖಾಸಗಿ ಅಂಗ ತೋರಿಸಿದಾತ ಪೊಲೀಸರ ವಶಕ್ಕೆ

ಕಾರ್ಕಳ: ಝಿಫ್ ಜಾರಿಸಿ ಅಪ್ರಾಪ್ತೆಗೆ ಖಾಸಗಿ ಅಂಗ ತೋರಿಸಿದಾತ ಪೊಲೀಸರ ವಶಕ್ಕೆ

- Advertisement -
- Advertisement -

ಕಾರ್ಕಳ: ಅಪ್ರಾಪ್ತ ಬಾಲಕಿಯ ಮುಂದೆ ಝಿಪ್ ಜಾರಿಸಿ ಖಾಸಗಿ ಅಂಗ ತೋರಿಸಿದ ವಿಕೃತಕಾಮಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕಾರ್ಕಳ ಸಮೀಪದ ಬಜಗೋಳಿಯ ದಿಡಿಂಬಿರಿ ಎಂಬಲ್ಲಿ ನಡೆದಿದೆ.


ಕೃತಕಾಮಿ ಆರೋಪಿಯನ್ನು ನಾರಾವಿಯ ಅಬೂಬಕ್ಕರ್ ಸಿದ್ದಿಕ್ ಎಂದು ಗುರುತಿಸಲಾಗಿದೆ. ಬಾಲಕಿಯನ್ನು ಲೈಂಗಿಕ ಕ್ರಿಯೆಗೆ ಆಹ್ವಾನಿಸಿ ಖಾಸಗಿ ಅಂಗ ತೋರಿಸಿದ್ದಾನೆಂದು ಆರೋಪಿಸಲಾಗಿದ್ದು, ಸ್ಥಳದಲ್ಲೇ ಇದ್ದ ಸಾರ್ವಜನಿಕರು ಕೂಡಲೇ ಆರೋಪಿಯನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ

- Advertisement -

Latest News

error: Content is protected !!