Thursday, May 16, 2024
Homeತಾಜಾ ಸುದ್ದಿಹೀಗೊಬ್ಬ ರಾಹುಲ್ ಗಾಂಧಿಯನ್ನು ಹೋಲುವ ವ್ಯಕ್ತಿ: ಸೆಲ್ಫಿಗಾಗಿ ಮುಗಿ ಬೀಳುವ ಜನ

ಹೀಗೊಬ್ಬ ರಾಹುಲ್ ಗಾಂಧಿಯನ್ನು ಹೋಲುವ ವ್ಯಕ್ತಿ: ಸೆಲ್ಫಿಗಾಗಿ ಮುಗಿ ಬೀಳುವ ಜನ

spot_img
- Advertisement -
- Advertisement -

ನವದೆಹಲಿ;ರಾಹುಲ್‌ ಗಾಂಧಿಯವರ  ಭಾರತ್‌ ಜೋಡೋ ಯಾತ್ರೆಯಲ್ಲಿ ಅವರನ್ನೇ ಹೋಲುವ ವ್ಯಕ್ತಿಯೊಬ್ಬರು ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದು ಅವರ ಜೊತೆ ಸೆಲ್ಫಿಗಾಗಿ ಜನ ಮುಗಿ ಬೀಳುತ್ತಿದ್ದಾರೆ. ಅಂದ್ಹಾಗೆ ಕಾಂಗ್ರೆಸ್‌ ಕಾರ್ಯಕರ್ತರಾಗಿರುವ ಆ ವ್ಯಕ್ತಿಯ ಹೆಸರು ಫೈಸಲ್‌ ಚೌಧರಿ. ‌ ಈ  ವ್ಯಕ್ತಿ ರಾಹುಲ್ ಗಾಂಧಿಯನ್ನೇ ಹೋಲುತ್ತಾರೆ. ಅವರಂತೆಯೇ ಬಟ್ಟೆ ಧರಿಸಿತ್ತಾರೆ.

ಭಾಗ್ಪತ್‌ನಲ್ಲಿ ನಡೆಯುತ್ತಿರುವ ಯಾತ್ರೆಗೆ ಕಾಂಗ್ರೆಸ್‌ ಕಾರ್ಯಕರ್ತ ಫೈಸಲ್‌ ಚೌಧರಿ ಅವರು ಬೆಂಬಲ ಸೂಚಿಸಿದ್ದಾರೆ. ಫೈಸಲ್ ಚೌದರಿ ನೋಡಲು ರಾಹುಲ್ ಗಾಂಧಿಯಂತೆಯೇ ಇದ್ದು,ಮೀರತ್ ನ ಕಾಂಗ್ರೆಸ್‌ ಸಮಿತಿಯ ಸದಸ್ಯರಾಗಿದ್ದಾರೆ.

- Advertisement -
spot_img

Latest News

error: Content is protected !!