- Advertisement -
- Advertisement -
ಉಡುಪಿ: ಕಲ್ಲುಕೋರೆಗೆ ಅಕಸ್ಮಿಕವಾಗಿ ಕಾಲುಜಾರಿ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಯಡ್ತಾಡಿ ಗ್ರಾಮದ ಅಲ್ತಾರು ಮೇಲಡಿ ಎಂಬಲ್ಲಿ ನಡೆದಿದೆ. ರಾಮದಾಸ (52) ಮೃತ ವ್ಯಕ್ತಿ.
ರಾಮದಾಸ ಅವರ ರಸ್ತೆ ಬದಿಯಲ್ಲಿದ್ದ ಹಳೆ ಕಲ್ಲುಕೋರೆಗೆ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಕಲ್ಲು ಕೋರೆಯಲ್ಲಿ ಸಂಗ್ರಹವಾಗಿದ್ದ ನೀರಿನಲ್ಲಿ ಮುಳುಗಿ ಎಂಬವರು ಮೃತಪಟಿದ್ದಾರೆ.
ಮೃತರ ಮಾವ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
- Advertisement -