Wednesday, June 24, 2026
Homeಕರಾವಳಿಮಂಗಳೂರಿನ ಹೀಗೊಬ್ಬ ಸ್ಪೆಷಲ್ ಯುವಕ : ಹಸಿ ಹಸಿ ಮೀನು ತಿನ್ನುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ...

ಮಂಗಳೂರಿನ ಹೀಗೊಬ್ಬ ಸ್ಪೆಷಲ್ ಯುವಕ : ಹಸಿ ಹಸಿ ಮೀನು ತಿನ್ನುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್

- Advertisement -
- Advertisement -

ಮಂಗಳೂರು:  ಮಂಗಳೂರು ಅಂದ್ರೆ ಮೊದಲಿಗೆ ನೆನಪಾಗೋದು ಮೀನು. ಮೀನಂದ್ರೆ ಸಾಕು ಕರಾವಳಿಗರಿಗೆ ಪಂಚಪ್ರಾಣ. ಮೀನಿನ ವಿವಿಧ ಖಾದ್ಯಗಳನ್ನು ತಯಾರಿಸಿ ತಿನ್ನೋದ್ರಲ್ಲಿ ಕರಾವಳಿಗರು ನಿಸ್ಸೀಮರು. ಆದರೆ ಕರಾವಳಿಯ ಯುವಕನೊಬ್ಬ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾನೆ.

ಹೌದು… ಮಂಗಳೂರಿನ ಕೂಳೂರು ಸಮೀಪದ ಪಂಜಿಮೊಗರು ನಿವಾಸಿಯಾದ ಹರೀಶ್ ಎಂಬ ಯುವಕ ಗಾಡಿಯಲ್ಲಿ ಮಾರಾಟಕ್ಕೆ ತಂದ ಮೀನನ್ನು ಹಸಿ ಹಸಿಯಾಗಿ ತಿನ್ನುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

- Advertisement -

Latest News

error: Content is protected !!