Sunday, May 26, 2024
Homeಕರಾವಳಿಸುಳ್ಯ; ಪೆಲ್ತಡ್ಕದಲ್ಲಿ ಕಾರು ಹಾಗೂ ಸ್ಕೂಟಿ ನಡುವೆ ಭೀಕರ ಅಪಘಾತ ; ಸ್ಕೂಟಿ ಸವಾರ ಸ್ಥಳದಲ್ಲೇ...

ಸುಳ್ಯ; ಪೆಲ್ತಡ್ಕದಲ್ಲಿ ಕಾರು ಹಾಗೂ ಸ್ಕೂಟಿ ನಡುವೆ ಭೀಕರ ಅಪಘಾತ ; ಸ್ಕೂಟಿ ಸವಾರ ಸ್ಥಳದಲ್ಲೇ ಸಾವು

spot_img
- Advertisement -
- Advertisement -

ಸುಳ್ಯ : ಕಾರು ಹಾಗೂ ಸ್ಕೂಟಿ ನಡುವೆ ಭೀಕರ ಅಪಘಾತವಾಗಿ ಸ್ಕೂಟಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ  ಗೂನಡ್ಕ ಸಮೀಪದ ಪೆಲ್ತಡ್ಕ ಎಂಬಲ್ಲಿನ ಪಯಸ್ವಿನಿ ಜ್ಯೂಸ್ ಸೆಂಟರ್‌ ಬಳಿ ನಡೆದಿದೆ.

 I 20 ಕಾರು ಹಾಗೂ ಸ್ಕೂಟಿ ನಡುವೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸ್ಕೂಟಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ . ಕುಕ್ಕಜಡ್ಕ ದ ನವೀನ್ ಮೃತ ದುರ್ದೈವಿ. ಅವರು ಕಲ್ಲುಗುಂಡಿಯಿಂದ ಸುಳ್ಯಕ್ಕೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಕಾರು ಸುಬ್ರಹ್ಮಣ್ಯದಿಂದ ಮಂಡ್ಯ ಕಡೆಗೆ ಹೋಗುತ್ತಿತ್ತು ಎನ್ನಲಾಗಿದೆ. ಕಾರು ಅತೀ ವೇಗದಲ್ಲಿ ಬಂದು ರಾಂಗ್ ಸೈಡ್ ನಿಂದ ಬಂದು ಗುದ್ದಿದೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!