Friday, May 10, 2024
Homeಕರಾವಳಿಮಾಣಿ: ಮಾ.26 ರಂದು ಅರಸು ಗುಡ್ಡಚಾಮುಂಡಿ, ಪ್ರಧಾನಿ ಪಂಜುರ್ಲಿ ಬಂಟೆದಿ, ಮಲೆಕೊರತಿ ದೈವಗಳ ದೊಂಪದಬಲಿ

ಮಾಣಿ: ಮಾ.26 ರಂದು ಅರಸು ಗುಡ್ಡಚಾಮುಂಡಿ, ಪ್ರಧಾನಿ ಪಂಜುರ್ಲಿ ಬಂಟೆದಿ, ಮಲೆಕೊರತಿ ದೈವಗಳ ದೊಂಪದಬಲಿ

spot_img
- Advertisement -
- Advertisement -

ಮಾಣಿ: ಅರೆಬೆಟ್ಟು, ಆರ್ಲಿದಡಿ ಶ್ರೀ ಅರಸು ಗುಡ್ಡಚಾಮುಂಡಿ ಪ್ರಧಾನಿ ಪಂಜುರ್ಲಿ ಬಂಟೆದಿ, ಮಲೆಕೊರತಿ ದೈವಗಳ ದೊಂಪದಬಲಿ ನೇಮೋತ್ಸವ ಮಾ.26 ರಂದು ನಡೆಯಲಿದೆ.

9-03-2023ನೇ ಆದಿತ್ಯವಾರ ಗೊನೆ ಮುಹೂರ್ತ ನಡೆದು, 26.03.2023 ನೇ ಸಂಜೆ 5:00ಕ್ಕೆ ಮಾಣಿಗುತ್ತುವಿನಿಂದ ಭಂಡಾರ ಹೊರಡುವುದು, ರಾತ್ರಿ ಗಂಟೆ 11.30ಕ್ಕೆ ಶ್ರೀ ದೈವಗಳ ನೇಮೋತ್ಸವ ನಡೆಯಲಿದೆ. ಸಂಜೆ 7 ರಿಂದ ಸ್ಥಳೀಯ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

26.03.2023ನೇ ಆದಿತ್ಯವಾರ ರಾತ್ರಿ ಗಂಟೆ 9:00ರಿಂದ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ.

- Advertisement -
spot_img

Latest News

error: Content is protected !!