Thursday, June 4, 2026
Homeಕರಾವಳಿಕುಕ್ಕೆ ಸುಬ್ರಮಣ್ಯಕ್ಕೆ ಮಕ್ಕಳೊಂದಿಗೆ ನಟಿ ಮಾಲಾಶ್ರೀ ಭೇಟಿ

ಕುಕ್ಕೆ ಸುಬ್ರಮಣ್ಯಕ್ಕೆ ಮಕ್ಕಳೊಂದಿಗೆ ನಟಿ ಮಾಲಾಶ್ರೀ ಭೇಟಿ

- Advertisement -
- Advertisement -

ಕುಕ್ಕೆ ಸುಬ್ರಮಣ್ಯಕ್ಕೆ ಮಕ್ಕಳೊಂದಿಗೆ ನಟಿ ಮಾಲಾಶ್ರೀ ಇಂದು ಬೆಳಗ್ಗೆ ಭೇಟಿ ನೀಡಿ ದೇವರ ದರ್ಸಾನ ಪಡೆದರು.

ಮಗಳು ಆರಾಧನಾ ಅವರ ಕಾಟೇರ ಸಿನಿಮಾ ಭರ್ಜರಿ ಪ್ರದರ್ಶನ ಕಂಡ ಬೆನ್ನಲ್ಲೇ ಮಾಲಾಶ್ರೀ ದೇಗುಲಕ್ಕೆ ಭೇಟಿ ಕೊಟ್ಟಿದ್ದಾರೆ.

ಇದೇ ಸಂದರ್ಭದಲ್ಲಿ ಮಾಲಾಶ್ರೀ ಪುತ್ರಿ ಆರಾಧನಾ, ಮಗ ಆರ್ಯನ್ ಜೊತೆಗಿದ್ದರು.

- Advertisement -

Latest News

error: Content is protected !!