- Advertisement -
![]()
- Advertisement -
ಬಂಟ್ವಾಳ : ಕಾರಿಂಜೇಶ್ವರ MRPL ಪೆಟ್ರೋಲ್ ಪಂಪ್ ದಿನದ 24 ಗಂಟೆಗಳ ಕಾಲ ಲಭ್ಯವಿದೆ.
ಬಂಟ್ವಾಳ ತಾಲೂಕಿನ ಮಧ್ವ ಬಳಿಯ ಮಂಗಳೂರು – ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕಾರಿಂಜೇಶ್ವರ MRPL ಪೆಟ್ರೋಲ್ ಪಂಪ್ ಇನ್ನೂ ಮುಂದೆ ಸಾರ್ವಜನಿಕರಿಗೆ 24X7 ಲಭ್ಯವಿರುತ್ತದೆ ಎಂದು ಮಾಲೀಕ ವೆಂಕಟೇಶ್ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -


