Saturday, June 6, 2026
Homeತಾಜಾ ಸುದ್ದಿವರ್ಷದ ಮೊದಲ ದಿನವೇ ಏರಿಕೆಕಂಡ ಎಲ್ ಪಿಜಿ ಸಿಲಿಂಡರ್ ದರ!..

ವರ್ಷದ ಮೊದಲ ದಿನವೇ ಏರಿಕೆಕಂಡ ಎಲ್ ಪಿಜಿ ಸಿಲಿಂಡರ್ ದರ!..

- Advertisement -
- Advertisement -

ನವದೆಹಲಿ:ವರ್ಷಾರಂಭದಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ಜನವರಿ ತಿಂಗಳ ಅನಿಲ ಬೆಲೆಯನ್ನು ಬಿಡುಗಡೆ ಮಾಡಿದ್ದು ಡಿಸೆಂಬರ್ ತಿಂಗಳಲ್ಲಿ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಕಂಪನಿಗಳು ಎರಡು ಪಟ್ಟು ಹೆಚ್ಚಿಸಿವೆ.ಈಗ ಮತ್ತೆ ವರ್ಷದ ಮೊದಲ ದಿನ ತೈಲ ಕಂಪನಿಗಳು ವಾಣಿಜ್ಯ ಸಿಲಿಂಡರ್ ಬೆಲೆಯನ್ನು 56 ರೂ. ಹೆಚ್ಚಿಸಿದೆ.ಇದು ಗ್ರಾಹಕರಿಗೆ ಆಘಾತ ಉಂಟುಮಾಡಿದೆ.

19 ಕೆಜಿ ಎಲ್ ಪಿಜಿ ಅಡುಗೆ ಸಿಲಿಂಡರ್ ಬೆಲೆ 1,332 ರೂ.ನಿಂದ 1,349 ರೂ.ಗೆ ಏರಿಕೆಯಾಗಿದೆ. 19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ 17 ರೂ. ಆಗಿದೆ. 14.2 ಕೆಜಿ ಸಿಲಿಂಡರ್ ಬೆಲೆ 694 ರೂಪಾಯಿ. ಈ ಬೆಲೆಯು ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿದ್ದು ಗ್ರಾಹಕರಿಗೆ ಆಘಾತ ತಂದೊಡ್ಡಿದೆ.

- Advertisement -

Latest News

error: Content is protected !!