Tuesday, May 21, 2024
Homeಕರಾವಳಿಭಾರಿ ವಾಹನಗಳಿಗೆ ನಿಷೇಧವಿದ್ದರೂ ಚಾರ್ಮಾಡಿ ಘಾಟಿಯಲ್ಲಿ ಸಂಚರಿಸಿದ ಕೆಎಂಎಫ್ ಲಾರಿ: ಕೊಟ್ಟಿಗೆಹಾರದಲ್ಲಿ ಲಾರಿ‌ ತಡೆ ಹಿಡಿದ...

ಭಾರಿ ವಾಹನಗಳಿಗೆ ನಿಷೇಧವಿದ್ದರೂ ಚಾರ್ಮಾಡಿ ಘಾಟಿಯಲ್ಲಿ ಸಂಚರಿಸಿದ ಕೆಎಂಎಫ್ ಲಾರಿ: ಕೊಟ್ಟಿಗೆಹಾರದಲ್ಲಿ ಲಾರಿ‌ ತಡೆ ಹಿಡಿದ ಪೊಲೀಸರು

spot_img
- Advertisement -
- Advertisement -

ಕೊಟ್ಟಿಗೆಹಾರ : ಚಾರ್ಮಾಡಿ ಘಾಟ್ ನಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ನಿಷೇಧವಿದ್ದರೂ ಚಾರ್ಮಾಡಿ ಚೆಕ್ ಪೊಸ್ಟ್ ಮೂಲಕ KMF ನ ಹಾಲಿನ 12 ಚಕ್ರದ ಟ್ಯಾಂಕರ್ ಲಾರಿಯೊಂದು ಇಂದು ಸಂಜೆ ಸಂಚರಿಸಿದೆ.

ಈ ಲಾರಿಯನ್ನು ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ವೇಳೆ ಪೊಲೀಸರು ತಡೆದು ನಿಲ್ಲಿಸಿದ್ದಾರೆ.

- Advertisement -
spot_img

Latest News

error: Content is protected !!