Friday, June 26, 2026
Homeಕರಾವಳಿಸುಳ್ಯ; ಜೋಡುಪಾಲ ಸಮೀಪ ತಡ ರಾತ್ರಿ ಹೊತ್ತಿ ಉರಿದ ಲಾರಿ

ಸುಳ್ಯ; ಜೋಡುಪಾಲ ಸಮೀಪ ತಡ ರಾತ್ರಿ ಹೊತ್ತಿ ಉರಿದ ಲಾರಿ

- Advertisement -
- Advertisement -

ಸುಳ್ಯ; ಲಾರಿಯೊಂದು ತಡ ರಾತ್ರಿ ಹೊತ್ತಿ ಉರಿದ ಲಾರಿ ಘಟನೆ ಸಂಪಾಜೆ ಸಮೀಪದ ಜೋಡುಪಾಲ ಸಮೀಪ  ನಡೆದಿದೆ.

ಈಚರ್ ಲಾರಿಯೊಂದಕ್ಕೆ ಆಕಸ್ಮಿಕ ಬೆಂಕಿ ಹತ್ತಿಕೊಂಡು ಹೊತ್ತಿ ಉರಿದಿದೆ. ಹೆಚ್.ಡಿ. ಕೋಟೆಯಿಂದ ಭತ್ತದ ಲೋಡ್ ಉಡುಪಿಗೆ ಸಾಗಿಸುತ್ತಿದ್ದ ವೇಳೆ ಲಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಇದನ್ನು ಗಮನಿಸಿದ ಚಾಲಕ ಹಾಗೂ ಕ್ಲೀನರ್ ಲಾರಿಯನ್ನು ರಸ್ತೆ ಪಕ್ಕ ನಿಲ್ಲಿಸಿ, ಕೆಳಗಿಳಿದಿದ್ದಾರೆ.

- Advertisement -

Latest News

error: Content is protected !!