Thursday, May 2, 2024
Homeಕರಾವಳಿಉಡುಪಿಮಂಗಳೂರು; ನಾಟೆಕಲ್ ಮಂಜನಾಡಿ ಮಾರ್ಗದಲ್ಲಿ ಫ್ಲೈವುಡ್ ಲಾರಿ ಪಲ್ಟಿ

ಮಂಗಳೂರು; ನಾಟೆಕಲ್ ಮಂಜನಾಡಿ ಮಾರ್ಗದಲ್ಲಿ ಫ್ಲೈವುಡ್ ಲಾರಿ ಪಲ್ಟಿ

spot_img
- Advertisement -
- Advertisement -

ಮಂಗಳೂರು; ಓವರ್ ಲೋಡ್ ಇದ್ದ ಲಾರಿ ಪಲ್ಟಿಯಾದ ಘಟನೆ ನಾಟೆಕಲ್ – ಮಂಜನಾಡಿ ಮಾರ್ಗ ಮಧ್ಯೆ ಸಂಭವಿಸಿದೆ.  ಘಟನೆಯಲ್ಲಿ ಚಾಲಕ ಅಲ್ಪಸ್ವಲ್ಪ ಗಾಯದಿಂದ ಪಾರಾಗಿದ್ದು, ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ದೇರಳಕಟ್ಟೆ ಕಡೆಯಿಂದ ತೌಡುಗೋಳಿ ಕಡೆಗೆ ಪ್ಲೈವುಡ್ ಇದ್ದ ಲಾರಿ ತೆರಳುತ್ತಿತ್ತು. ಈ ನಡುವೆ ತಿರುವಿನಲ್ಲಿ ಸಿಮೆಂಟ್ ಮಿಕ್ಸರ್ ಟ್ಯಾಂಕರ್ ಎದುರಿನಿಂದ ಬಂದಿದೆ. ಲಾರಿಯಲ್ಲಿ ಓವರ್ ಲೋಡ್ ಇದ್ದ ಹಿನ್ನೆಲೆಯಲ್ಲಿ ಚಾಲಕ ಎದುರಿನ ಲಾರಿಗೆ ಸೈಡ್ ಕೊಡುತ್ತಿದ್ದಂತೆ ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿ ಪ್ರಪಾತಕ್ಕೆ ಉರುಳಿ ಬಿದ್ದಿದೆ.

- Advertisement -
spot_img

Latest News

error: Content is protected !!