Thursday, June 4, 2026
Homeಕರಾವಳಿಅರಂತೋಡು: ಲಾಕ್ ಡೌನ್ ನಡುವೆಯೂ ಗ್ರಾಮೀಣ ಭಾಗದಲ್ಲಿ ಮದ್ಯ ಮಾರಾಟ

ಅರಂತೋಡು: ಲಾಕ್ ಡೌನ್ ನಡುವೆಯೂ ಗ್ರಾಮೀಣ ಭಾಗದಲ್ಲಿ ಮದ್ಯ ಮಾರಾಟ

- Advertisement -
- Advertisement -

ಅರಂತೋಡು, ಜು. 19: ಅರಂತೊಡು ಸಂಪಾಜೆ ಭಾಗದಲ್ಲಿ ಭಾನುವಾರದ ಲಾಕ್ ಡೌನ್ ಯಶಸ್ವಿಯಾಗಿದೆ. ಸಂಪಾಜೆ ಮತ್ತು ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಲವು ಕಡೆ ಹಳ್ಳಿಗಳಲ್ಲಿ ಅಂಗಡಿ ಮಾಲಕರು ಬಾಗಿಲು ಹಾಕಿ ಹೊರಗಡೆ ಕುಳಿತುಕೊಂಡು ಗ್ರಾಹಕರು ಬಂದಾಗ ಬಾಗಿಲು ತರೆದು ವ್ಯಾಪಾರ ನಡೆಸಿದ್ದ ಬಗ್ಗೆ ವರದಿಯಾಗಿದೆ.

ಅಲ್ಲದೆ ಅಕ್ರಮ ಮದ್ಯ ವ್ಯಾಪಾರ ಹೆಚ್ಚಿದೆ. ಖಾಸಗಿ ವಾಹನಗಳು ರಸ್ತೆಯಲ್ಲಿ ಓಡಾಡುತ್ತಿದ್ದವು.

- Advertisement -

Latest News

error: Content is protected !!