Wednesday, September 18, 2024
Homeಕರಾವಳಿಲಯನ್ಸ್ ಕ್ಲಬ್ ವತಿಯಿಂದ ವಿಟ್ಲ ನಗರ ಸೇವಾ ಭಾರತಿ ಸಂಸ್ಥೆಗೆ ಕಿಟ್ ವಿತರಣೆ

ಲಯನ್ಸ್ ಕ್ಲಬ್ ವತಿಯಿಂದ ವಿಟ್ಲ ನಗರ ಸೇವಾ ಭಾರತಿ ಸಂಸ್ಥೆಗೆ ಕಿಟ್ ವಿತರಣೆ

spot_img
- Advertisement -
- Advertisement -

ವಿಟ್ಲ: ಲಯನ್ಸ್ ಕ್ಲಬ್ ವತಿಯಿಂದ ಸದಸ್ಯ ಸುಭಾಶ್ಚಂದ್ರ ನಾಯಕ್ ಅವರ ನೇತೃತ್ವದಲ್ಲಿ ವಿಟ್ಲ ನಗರ ಸೇವಾ ಭಾರತಿ ಸಂಸ್ಥೆಗೆ ಕಿಟ್ ಗಳನ್ನು ಹಸ್ತಾಂತರ ಮಾಡಿದರು.


ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಧೀನದಲ್ಲಿರುವ ಸೇವಾ ಭಾರತಿ ಸಂಸ್ಥೆಗೆ ಸುಮಾರು 50 ಕಿಟ್ ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಮಂಗೇಶ್ ಭಟ್, ಸದಾಶಿವ ಆಚಾರ್ಯ, ಸೇವಾ ಭಾರತಿ ತಾಲ್ಲೂಕು ಸೇವಾ ಪ್ರಮುಖ ರಮೇಶ್ ಧರ್ಮ ನಗರ, ನಗರ ಪ್ರಮುಖ ರವಿಶಂಕರ್, ಗೋವರ್ಧನ್, ಅನಂತ ಪ್ರಸಾಸ್, ಶಶಿಕಾಂತ ಮೊದಲಾದವರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!