Friday, June 5, 2026
Homeಕೊಡಗುಕೊಡಗು: ಹತ್ತು ದಿನಗಳಿಂದ ಮಹಿಳೆಯ ಮೂಗಿನಲ್ಲಿತ್ತು ಎರಡು ಜಿಗಣೆಗಳು!

ಕೊಡಗು: ಹತ್ತು ದಿನಗಳಿಂದ ಮಹಿಳೆಯ ಮೂಗಿನಲ್ಲಿತ್ತು ಎರಡು ಜಿಗಣೆಗಳು!

- Advertisement -
- Advertisement -

ಮಡಿಕೇರಿ: 10 ದಿನಗಳಿಂದ ಮಹಿಳೆಯ ಮೂಗಿನಲ್ಲಿದ್ದ ಜಿಗಣೆಗಳನ್ನು ವೈದ್ಯರು ಹೊರಕ್ಕೆ ತೆಗೆದಿರುವ ಮೂಲಕ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಮಡಿಕೇರಿ ತಾಲೂಕಿನ ಕಡಗದಾಳು ಗ್ರಾಮದ ನಿವಾಸಿ ಗಂಗಾವತಿ ಎಂಬುವರ ಮೂಗಿನಲ್ಲಿ ಜಿಗಣೆ ಸೇರಿಕೊಂಡಿತ್ತು.

10 ದಿನಗಳಿಂದ ಗಂಗಾವತಿಗೆ ಮೂಗಿನಲ್ಲಿ ರಕ್ತ ಸ್ರಾವ ಉಂಟಾಗುತ್ತಿದ್ದ ಕಾರಣ ಇಎನ್ ಟಿ ತಜ್ಞರನ್ನು ಭೇಟಿ ಮಾಡಿದ್ದರು.

ಸುಂಟಿಕೊಪ್ಪದ ಇಎನ್ ಟಿ ತಜ್ಞ ಡಾ. ದೀಪಕ್ ಎರಡು ಜೀವಂತ ಜಿಗಣೆ ಹೊರ ತೆಗೆದಿದ್ದಾರೆ.

- Advertisement -

Latest News

error: Content is protected !!