- Advertisement -
![]()
- Advertisement -
ಬಂಟ್ವಾಳ: ದೇಶದ 2ನೇ ಹಾಗೂ ರಾಜ್ಯದ ಪ್ರಥಮ ಬೃಹತ್ ಕತ್ತೆ ಸಾಕಾಣಿಕೆ ಹಾಗೂ ಮಾದರಿ ತರಬೇತಿ ಕೇಂದ್ರಕ್ಕೆ ನಿನ್ನೆ ಬಂಟ್ವಾಳದ ಇರಾದಲ್ಲಿ ಚಾಲನೆ ಸಿಕ್ಕಿದೆ.
ವಿಧಾನಸಭಾ ವಿಪಕ್ಷ ಉಪನಾಯಕ ಯು.ಟಿ. ಖಾದರ್, ತಾ.ಪಂ. ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾç, ಇರಾ ಗ್ರಾ.ಪಂ.ಅಧ್ಯಕ್ಷೆ ಆಗ್ನೆಸ್ ಡಿ’ಸೋಜಾ, ಮಾಜಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಐಸಿರಿ ಫಾಮ್ಸ್ ಮಾಲೀಕ ಶ್ರೀನಿವಾಸ ಗೌಡ, ನಿರ್ದೇಶಕರಾದ ಜಯಶ್ರೀ ಕರ್ಕೇರ, ವಿಜಯ ಕುಮಾರ್ ಹೊಸದಿಲ್ಲಿ, ಕಾರ್ಯದರ್ಶಿ ಅಭಿಷೇಕ್ ಜಿ.ಎಸ್. ಮೊದಲಾದವರಿದ್ದರು.
ಸಮಗ್ರ ಕೃಷಿ ಮತ್ತು ಪಶು ಸಂಗೋಪನೆ, ಪಶು ವೈದ್ಯಕೀಯ ಸೇವೆಗಳು, ತರಬೇತಿ ಮತ್ತು ಮೇವು ಅಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಕೇಂದ್ರ ಅನುಷ್ಠಾನಗೊಂಡಿದ್ದು, 20 ಕತ್ತೆಗಳು ಇಲ್ಲಿವೆ.
- Advertisement -


