Friday, May 17, 2024
Homeಕರಾವಳಿಬಾಲಿವುಡ್ ನಟಿ ಐಶ್ವರ್ಯಾ ರೈಗೆ ಭೂಸಂಕಷ್ಟ: ಭೂಕಂದಾಯ ಇಲಾಖೆಯಿಂದ ನೋಟಿಸ್

ಬಾಲಿವುಡ್ ನಟಿ ಐಶ್ವರ್ಯಾ ರೈಗೆ ಭೂಸಂಕಷ್ಟ: ಭೂಕಂದಾಯ ಇಲಾಖೆಯಿಂದ ನೋಟಿಸ್

spot_img
- Advertisement -
- Advertisement -

ಮಹಾರಾಷ್ಟ್ರ: ಭೂತೆರಿಗೆ ಪಾವತಿಸದ ಕಾರಣ ಬಾಲಿವುಡ್ ನಟಿ ಐಶ್ವರ್ಯಾ ರೈಗೆ ನಾಸಿಕ್ ಭೂಕಂದಾಯ ಇಲಾಖೆ ನೋಟಿಸ್ ನೀಡಿದೆ.

ನಾಸಿಕ್‌ನಲ್ಲಿ ಆಸ್ತಿ ಹೊಂದಿರುವ ನಟಿ ಐಶ್ವರ್ಯಾ ರೈ ಒಂದು ವರ್ಷದಿಂದ ಭೂ ತೆರಿಗೆ ಪಾವತಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ನಟಿ ಐಶ್ವರ್ಯಾ ರೈಗೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!