- Advertisement -
![]()
- Advertisement -
ಕುಂದಾಪುರ: ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಕುಂದಾಪುರ ತಾಲುಕು ವಡೇರ ಹೊಬಳಿ ಗ್ರಾಮದ ಬಿಸಿ ರೋಡ್ ನ ಮನೆಯಲ್ಲಿ ನಡೆದಿದೆ. ಕುಂದಾಪುರ ತಾಲುಕು ವಡೇರ ಹೊಬಳಿ ಗ್ರಾಮದ ಬಿಸಿ ರೋಡ್ ನ ನಿವಾಸಿ ನಾಗರಾಜ (51) ಮೃತ ದುರ್ದೈವಿ.
ಜನವರಿ 30 ರಂದು ಮನೆಯ ಬಾವಿಯೊಳಗಿನ ಸಬ್ ಮರಸಿಬಲ್ ಪಂಪ್ ಅನ್ನು ರಿಪೇರಿ ಮಾಡಲು ತೆಗೆಯಲು ಹೋದಾಗ ಆಕಸ್ಮಿಕವಾಗಿ ಕಾಲುಜಾರಿ ಬಾವಿಯೊಳಗೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯು.ಡಿ.ಆರ್ ಕ್ರಮಾಂಕ 05/2026 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.
- Advertisement -


