Thursday, June 4, 2026
Homeತಾಜಾ ಸುದ್ದಿಪುನೀತ್ ರನ್ನು ಹೋಲುವ ಅವಳಿ ಮಕ್ಕಳ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್

ಪುನೀತ್ ರನ್ನು ಹೋಲುವ ಅವಳಿ ಮಕ್ಕಳ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್

- Advertisement -
- Advertisement -

ಬೆಂಗಳೂರು: ಅಪ್ಪು ನಮ್ಮನ್ನು ಅಗಲಿ ೫ ತಿಂಗಳು ಕಳೆದರೂ ಅವರ ಅಗಲಿಕೆಯ ನೋವಿನಿಂದ ಹೊರಗೆ ಬರೋದಕ್ಕೆ ಸಾಧ್ಯವಾಗ್ತಾನೇ ಇಲ್ಲ. ಅಭಿಮಾನಿಗಳು ಒಂದಲ್ಲ ಒಂದು ರೀತಿಯಲ್ಲಿ ಅಪ್ಪು ಅವರನ್ನು ನೆನಪಿಸಿಕೊಳ್ಳುತ್ತಲೇ ಇದ್ದಾರೆ.

ಹೀಗಿರುವಾಗಲೇ ಸೋಷಿಯಲ್ ಮೀಡಿಯಾದಲ್ಲಿ ಅಪ್ಪು ಅವರನ್ನು ಹೋಲುವ ಅವಳಿ ಮಕ್ಕಳಿಬ್ಬರ ಫೋಟೋ ವೈರಲ್ ಆಗ್ತಿದೆ. ಇಬ್ಬರು ಪುನೀತ್ ರಾಜ್ ಕುಮಾರ್ ಮಗುವಾಗಿದ್ದಾಗ ಹೇಗಿದ್ದರೋ ಹಾಗೇ ಕಾಣಿಸುತ್ತಿದ್ದಾರೆ. ಆದರೆ ಈ ಮಕ್ಕಳು ಎಲ್ಲಿಯವರು ಎಂಬ ಮಾಹಿತಿ ಮಾತ್ರ ಲಭ್ಯವಾಗಿಲ್ಲ.

- Advertisement -

Latest News

error: Content is protected !!