Sunday, June 7, 2026
Homeಕರಾವಳಿವಿಟ್ಲ: ಬೈಕ್ ಅಪಘಾತಕ್ಕೆ  ಅನ್ನಪೂರ್ಣ ಟ್ರಾವೆಲ್ಸ್ ಮಾಲೀಕ ಕಾಶಿಮಠ ಸತ್ಯನಾರಾಯಣ್ ಭಟ್ ಬಲಿ

ವಿಟ್ಲ: ಬೈಕ್ ಅಪಘಾತಕ್ಕೆ  ಅನ್ನಪೂರ್ಣ ಟ್ರಾವೆಲ್ಸ್ ಮಾಲೀಕ ಕಾಶಿಮಠ ಸತ್ಯನಾರಾಯಣ್ ಭಟ್ ಬಲಿ

- Advertisement -
- Advertisement -

ವಿಟ್ಲ:ಬೈಕ್ ಅಪಘಾತವಾಗಿ ಅನ್ನಪೂರ್ಣ ಟ್ರಾವೆಲ್ಸ್ ಮಾಲೀಕ ಕಾಶಿಮಠ ಸತ್ಯನಾರಾಯಣ್ ಭಟ್ (54) ಸಾವನ್ನಪ್ಪಿರುವ ಘಟನೆ ಭಾನುವಾರ ವಿಟ್ಲದಲ್ಲಿ ನಡೆದಿದೆ.

ಸತ್ಯನಾರಾಯಣ ಭಟ್ ಅವರು ಕನ್ಯಾನದಿಂದ ವಿಟ್ಲ ಕಡೆಗೆ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಬೈಕ್ ಸ್ಕಿಡ್ ಆಗಿ ಗಂಭೀರ ಗಾಯಗೊಂಡಿದ್ದರು. ಬಳಿಕ ಅವರನ್ನು ವಿಟ್ಲ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆಚಿಕಿತ್ಸೆ ಫಲಕಾರಿಯಾಗದೆ ಅವರು  ಸಾವನ್ನಪ್ಪಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿಯನ್ನು ಅಗಲಿದ್ದಾರೆ.

- Advertisement -

Latest News

error: Content is protected !!