Friday, June 5, 2026
Homeಕರಾವಳಿಮಂಗಳೂರುಕಾಶಿಪಟ್ನ ಪಿಡಿಓಗೂ ಕೊರೊನಾ ಪಾಸಿಟಿವ್

ಕಾಶಿಪಟ್ನ ಪಿಡಿಓಗೂ ಕೊರೊನಾ ಪಾಸಿಟಿವ್

- Advertisement -
- Advertisement -

ಬೆಳ್ತಂಗಡಿ : ಕೊರೊನಾ ಎಂಬ ಹೆಮ್ಮಾರಿ ದಿನೇ ದಿನೇ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸುತ್ತಲೇ ಸಾಗುತ್ತಿದೆ. ಇದೀಗ ಬೆಳ್ತಂಗಡಿ ತಾಲೂಕಿನ ಕಾಶಿಪಟ್ನ ಪಿಡಿಓಗೂ ಕೊರೊನಾ ಪಾಸಿಟಿವ್ ದೃಢ ಪಟ್ಟಿದೆ.

ಕಾಶಿಪಟ್ನ ಪಿಡಿಓ 56 ವರ್ಷದ ಪಿಡಿಓಗೆ ಕೋವಿಡ್ ಪಾಸಿಟಿವ್ ಆಗಿದ್ದು, ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇನ್ನು ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ ಕ್ವಾರಂಟೈನ್ ಗೆ ಸೂಚಿಸಲಾಗಿದೆ.

- Advertisement -

Latest News

error: Content is protected !!