Tuesday, May 7, 2024
Homeತಾಜಾ ಸುದ್ದಿಮೆಸ್ಕಾಂ ಪ್ರಧಾನ ವ್ಯವಸ್ಥಾಪಕರಾಗಿ ಕೆಎಎಸ್ ಅಧಿಕಾರಿ ಗಾಯತ್ರಿ ನಾಯಕ್ ನೇಮಕ

ಮೆಸ್ಕಾಂ ಪ್ರಧಾನ ವ್ಯವಸ್ಥಾಪಕರಾಗಿ ಕೆಎಎಸ್ ಅಧಿಕಾರಿ ಗಾಯತ್ರಿ ನಾಯಕ್ ನೇಮಕ

spot_img
- Advertisement -
- Advertisement -

ಬೆಂಗಳೂರು: ಮೆಸ್ಕಾಂ ಪ್ರಧಾನ ವ್ಯವಸ್ಥಾಪಕರಾಗಿ ಗಾಯತ್ರಿ ಎನ್. ನಾಯಕ್ ನೇಮಕಗೊಂಡಿದ್ದಾರೆ. ಕೆಎಎಸ್ ಕಿರಿಯ ಶ್ರೇಣಿ ಅಧಿಕಾರಿಯಾಗಿರುವ ಗಾಯತ್ರಿ ನಾಯಕ್ ಸ್ಥಳ ನಿರೀಕ್ಷೆಯಲ್ಲಿದ್ದರು.

ರಾಜ್ಯ ಸರ್ಕಾರ ಇಂದು ನಾಲ್ವರು ಕೆಎಎಸ್ ಕಿರಿಯ ಶ್ರೇಣಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

- Advertisement -
spot_img

Latest News

error: Content is protected !!