- Advertisement -
- Advertisement -
ಬಂಟ್ವಾಳ :ಮಂಗಳೂರು-ಬಿ.ಸಿ.ರೋಡ್- ಧರ್ಮಸ್ಥಳ ರಾಜ್ಯ ಹೆದ್ದಾರಿಯ ಕಾವಳಪಡೂರು ಮಧ್ವ ಎಂಬಲ್ಲಿ ನೂತನವಾಗಿ ಪ್ರಾರಂಭವಾಗಲಿರುವ ಕಾರಿಂಜೇಶ್ವರ ಪ್ಯೂಲ್ಸ್ ಸ್ಟೇಷನ್ ಉದ್ಘಾಟನಾ ಕಾರ್ಯಕ್ರಮ ಏ.13 (ನಾಳೆ) 9:30 ಕ್ಕೆ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲಿನೆಯನ್ನು ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನದ ಶ್ರೀ ಶ್ರೀ ಶ್ರೀ ಮಹಾಮಂಡಲೇಶ್ವರ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿ, ಶ್ರೀ ಧಾಮ ಮಾಣಿಲದ ಶ್ರೀ ಶ್ರೀ ಶ್ರೀ ಯೋಗಿ ಕೌಸ್ತುಭ ಮೋಹನದಾಸ ಪರಮ ಹಂಸ ಸ್ವಾಮಿಜಿ, ಜನಾಬ್ ಅಬ್ದುಲ್ ರಶೀದ್ ಯಮಾನಿ ಖತೀಬರು ,ಮುಬಾರಕ್ ಜುಮಾ ಮಸೀದಿ ಬಾಂಬಿಲ , ವಂದನೀಯ ಫಾದರ್ ವಿಲಿಯಮ್ ಲೋಬೋ, ಧರ್ಮಗುರುಗಳು, ಸಂತ ಥೋಮಸ್ ಚರ್ಚ್ ,ನಿರ್ಖಾಣ ವಗ್ಗ ನೆರವೇರಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಶ್ರೀಮತಿ ಸುಜಾತ ಮತ್ತು ಶ್ರೀ ವೆಂಕಟೇಶ್ ಪೂಜಾರಿ ,ಮಾ| ಕನಿಷ್ಕ್ ಪೂಜಾರಿ ವತ್ಸಿ ರೆಸಿಡೆನ್ಸಿ ಬಂಟ್ವಾಳ ಇವರು ಎಲ್ಲರಿಗೂ ಸ್ವಾಗತ ಕೋರಿದ್ದಾರೆ.
- Advertisement -