- Advertisement -
- Advertisement -
ಕನ್ಯಾಡಿ: ಕೃಷಿ ಮಾಡುವುದೇ ಮನಸ್ಸಿಗೆ ಹದಾ ಖುಷಿ ನೀಡುವ ಕಸುಬು. ಹೀಗಿರುವಾಗ ಎಲ್ಲಾರು ಗದ್ದೆ ಕಡೆ ಎಲ್ಲಾರು ಹೆಜ್ಜೆ ಹಾಕಬೇಕಾಗಿದೆ, ಕನ್ಯಾಡಿ ಶ್ರೀ ರಾಮ ಕ್ಷೇತ್ರ ಸಂಸ್ಥಾನದ ಶ್ರೀ ಗುರುದೇವ ಮಠದಲ್ಲಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಹಾಗೂ ಶಿಷ್ಯವರ್ಗದವರಿಂದ ಭತ್ತ ನಾಟಿ ಕೃಷಿ ಮಾಡುವುದರೊಂದಿಗೆ ಕೃಷಿಯನ್ನೇ ಅವಲಂಬಿಸಬೇಕಾಗಿದೆ ಎಂದು ಉತ್ತಮ ಸಂದೇಶ ಸ್ವಾಮೀಜಿಯವರು ಕೊಟ್ಟಿದ್ದಾರೆ.

- Advertisement -