Wednesday, June 24, 2026
Homeತಾಜಾ ಸುದ್ದಿಹಾಸನ: ಕಾಡಿನಲ್ಲಿ ಚಿತ್ರೀಕರಣ ವೇಳೆ ಅರಣ್ಯ ನಿಯಮ ಉಲ್ಲಂಘನೆ ಆರೋಪ; ಸಂಕಷ್ಟದಲ್ಲಿ ಕಾಂತಾರ -2 ಚಿತ್ರತಂಡ

ಹಾಸನ: ಕಾಡಿನಲ್ಲಿ ಚಿತ್ರೀಕರಣ ವೇಳೆ ಅರಣ್ಯ ನಿಯಮ ಉಲ್ಲಂಘನೆ ಆರೋಪ; ಸಂಕಷ್ಟದಲ್ಲಿ ಕಾಂತಾರ -2 ಚಿತ್ರತಂಡ

- Advertisement -
- Advertisement -

ಹಾಸನ: ಕಾಡಿನಲ್ಲಿ ಚಿತ್ರೀಕರಣದ ವೇಳೆ ಅರಣ್ಯ ನಿಯಮ ಉಲ್ಲಂಘನೆ ಮಾಡಿ ಇದೀಗ ಕಾಂತಾರ -2 ಚಿತ್ರತಂಡ ಸಂಕಷ್ಟಕ್ಕೆ ಸಿಲುಕಿದೆ.


ಕಾಂತಾರ 2 ಚಿತ್ರದ ಚಿತ್ರಿಕರಣ ಹಾಸನ ಜಿಲ್ಲೆಯ ಹೇರೂರು ಅರಣ್ಯ ಪ್ರದೇಶದಲ್ಲಿ ನಡೆಸುತ್ತಿದೆ. ಅಲ್ಲಿ ಅರಣ್ಯ ಪ್ರದೇಶ ಹಾನಿ ಮಾಡಿ, ಅಲ್ಲಿ ಸೆಟ್‌ ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ. ಪ್ರಶ್ನಿಸಿದ ಸ್ಥಳೀಯ ವ್ಯಕ್ತಿಗೆ ಹಲ್ಲೆ ಮಾಡಿರೋ ಆರೋಪ ಕೇಳಿ ಬಂದಿದೆ. ಡಿಎಫ್ಓ ರವರೇ ಅರಣ್ಯ , ಕಾಡುಪ್ರಾಣಿಗಳ ರಕ್ಷಿಸುವಂತೆ ಪರಿಸರಪ್ರೇಮಿಗಳು ಮನವಿ ಮಾಡಿದ್ದಾರೆ. ಗೋಮಾಳ ಪ್ರದೇಶದಲ್ಲಿ ಚಿತ್ರೀಕರಣ ಮಾಡೋ ಅನುಮತಿ ಪಡೆದು ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಅರಣ್ಯ ಸಚಿವರಿಗೆ ಈ ಬಗ್ಗೆ ಕ್ರಮವಹಿಸಲು ಒತ್ತಾಯಿಸಿದ್ದಾರೆ.

.

- Advertisement -

Latest News

error: Content is protected !!