Thursday, April 25, 2024
Homeಕರಾವಳಿಕಾಂತಾರ – 2 ಮಾರ್ಚ್‌ನಿಂದಲೇ ಪ್ರಾರಂಭ: ರಿಷಭ್‌ ಶೆಟ್ಟಿ

ಕಾಂತಾರ – 2 ಮಾರ್ಚ್‌ನಿಂದಲೇ ಪ್ರಾರಂಭ: ರಿಷಭ್‌ ಶೆಟ್ಟಿ

spot_img
- Advertisement -
- Advertisement -

ಕಾಂತಾರ ಸಕ್ಸೆಸ್‌ ಬಳಿಕ ರಿಷಬ್‌ ಶೆಟ್ಟಿಯ ಬಳಿ ಎಲ್ಲರೂ ಕೇಳ್ತಿರೋ ಪ್ರಶ್ನೆ ಅಂದ್ರೆ ಕಾಂತಾರ – 2 ಯಾವಾಗ ಅನ್ನೋದು. ಇದೀಗ ಆ ಪ್ರಶ್ನೆಗೆ ನಟ ರಿಷಬ್‌ ಶೆಟ್ಟಿ ಉತ್ತರ ನೀಡಿದ್ದಾರೆ.

ಮಾರ್ಚ್‌ನಿಂದಲೇ `ಕಾಂತಾರ-2′ ಕೆಲಸ ಶುರು ಮಾಡುತ್ತೇನೆ. ಮಾರ್ಚ್‌ನಿಂದ ಫೋನ್ ಆಫ್ ಮಾಡುತ್ತೇನೆ’ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.

- Advertisement -
spot_img

Latest News

error: Content is protected !!