Tuesday, May 21, 2024
Homeಕರಾವಳಿಕಾಂತಾರ ಚಿತ್ರವನ್ನು ಆಸ್ಕರ್​ಗೆ ನಾಮನಿರ್ದೇಶನ ಮಾಡಬೇಕು: ಟ್ವಿಟರ್​ನಲ್ಲಿ ಅಭಿಮಾನಿಗಳ ಹಕ್ಕೊತ್ತಾಯ

ಕಾಂತಾರ ಚಿತ್ರವನ್ನು ಆಸ್ಕರ್​ಗೆ ನಾಮನಿರ್ದೇಶನ ಮಾಡಬೇಕು: ಟ್ವಿಟರ್​ನಲ್ಲಿ ಅಭಿಮಾನಿಗಳ ಹಕ್ಕೊತ್ತಾಯ

spot_img
- Advertisement -
- Advertisement -

ಕನ್ನಡ ಚಿತ್ರರಂಗದ ಕೀರ್ತಿ ಹೆಚ್ಚಿಸಿದ ಕಾಂತಾರ ಚಿತ್ರವನ್ನು ಆಸ್ಕರ್ ಅವಾರ್ಡ್​​​ಗೆ ನಾಮ ನಿರ್ದೇಶನ ಮಾಡಬೇಕು ಎಂದು ಅಭಿಮಾನಿಗಳು ಹಕ್ಕೊತ್ತಾಯ ಮಾಡುತ್ತಿದ್ದಾರೆ. ಈ ಬಗ್ಗೆ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

KantaraForOscars ಹ್ಯಾಶ್​​ಟ್ಯಾಗ್ ಅಡಿಯಲ್ಲಿ ಅನೇಕರು ಈ ಬಗ್ಗೆ ಟ್ವೀಟ್ ಮಾಡುತ್ತಿದ್ದಾರೆ. ಪರಭಾಷಿಗರು ಕೂಡ ‘ಕಾಂತಾರ’ ಚಿತ್ರ ಆಸ್ಕರ್​​ ಪ್ರಶಸ್ತಿ ರೇಸ್​​ಗೆ ಸೇರಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಈ ಮಧ್ಯೆ ‘ಕಾಂತಾರ’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಗಬೇಕು ಎಂಬ ಕೂಗು ಕೂಡ ಕೇಳಿ ಬಂದಿದೆ.

- Advertisement -
spot_img

Latest News

error: Content is protected !!