Thursday, June 4, 2026
Homeಕರಾವಳಿಇಂದಿನಿಂದ ತುಳು ಭಾಷೆಯಲ್ಲಿ ಕಾಂತಾರ ರಿಲೀಸ್‌

ಇಂದಿನಿಂದ ತುಳು ಭಾಷೆಯಲ್ಲಿ ಕಾಂತಾರ ರಿಲೀಸ್‌

- Advertisement -
- Advertisement -

ಕಾಂತಾರ ಸಿನಿಮಾ ತುಳು ಭಾಷೆಗೂ ಡಬ್ಬಿಂಗ್ ಆಗಿ ‘ಕಾಂತಾರ’ ಹೆಸರಿನಲ್ಲೆ (ಡಿ.2) ಇಂದಿನಿಂದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.

ಕಾಂತಾರ’ ಸಿನಿಮಾ ಕರಾವಳಿ ನೆಲದ ಭಾಷೆಯಲ್ಲಿ ಇದೇ ಮೊದಲ ಬಾರಿಗೆ ತೆರೆ ಕಾಣುತ್ತಿದೆ. ಅದು ಕೂಡ ಕರಾವಳಿ ಹಾಗೂ ಕರಾವಳಿಗರೇ ಹೆಚ್ಚಾಗಿ ಇರುವ ವಿದೇಶಿ ಟಾಕೀಸ್‌ಗಳಲ್ಲಿ ಎಂಬುದು ಗಮನಾರ್ಹ. ದುಬೈನಲ್ಲಿ ಈಗಾಗಲೇ ತುಳುವಿನಲ್ಲಿ ತೆರೆ ಕಂಡಿದೆ.

- Advertisement -

Latest News

error: Content is protected !!