Wednesday, July 15, 2026
Homeಕರಾವಳಿಕಾರ್ಪಾಡಿ: ಕಳ್ಳಬಟ್ಟಿ ಅಡ್ಡೆಗೆ ಪೊಲೀಸ್ ದಾಳಿ

ಕಾರ್ಪಾಡಿ: ಕಳ್ಳಬಟ್ಟಿ ಅಡ್ಡೆಗೆ ಪೊಲೀಸ್ ದಾಳಿ

- Advertisement -
- Advertisement -

ಪುತ್ತೂರು : ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆ ಸಂಪ್ಯದ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಳ್ಳಬಟ್ಟಿ ಅಡ್ಡೆಗೆ ಪೊಲೀಸರು ದಾಳಿ ನಡೆಸಿದರು.

ಸಂಪ್ಯದ ಕಾರ್ಪಾಡಿಯ ಹತ್ತಿರದ ಉದ್ಯಂಗಲ ಎಂಬಲ್ಲಿಯ ಕಳ್ಳಬಟ್ಟಿ ತಯಾರಿಕ ಕೇಂದ್ರಕ್ಕೆ ದಾಳಿ ನಡೆಸಿದ ಸಂಪ್ಯ ಪೋಲೀಸರು ಹಲವು ಲೀಟರ್ ಮದ್ಯ, ತಯಾರಿಕ ಮೆಷಿನ್, ತಯಾರಿಸಲು ಶೇಖರಿಸಿಟ್ಟ ವಸ್ತುಗಳನ್ನು ಹಾಗೂ ತಯಾರಿಕೆ ಮಾಡುತಿದ್ದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!